
ವಿಭಾಗದ ದರ್ಶನ: (Vision)
- ಕನ್ನಡದ ಅಭಿಜಾತ ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿ ಸಮಕಾಲೀನಗೊಳಿಸುವುದು.
ವಿಭಾಗದ ರೂಪುರೇಖೆ: (Mission)
- ಜಾಗತಿಕವಾಗಿ ಸಜ್ಜುಗೊಳಿಸುವುದು (ಔದ್ಯೋಗಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್ ಮೂಲಕ ಶಿಕ್ಷಣ ನೀಡುವುದು)
- ಅಂತರ್ ಶಿಸ್ತೀಯ ಹಾಗೂ ತೌಲನಿಕ ಅಧ್ಯಯನವನ್ನು ಕೈಗೊಳ್ಳುವುದು
- ಸಾಂಸ್ಕೃತಿಕ ಅಧ್ಯಯನವನ್ನು ಕೈಗೊಳ್ಳುವುದು
- ಅನುವಾದಗಳ ಮೂಲಕ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು
ವಿಭಾಗದ ಗೊತ್ತುಗುರಿ: (Goals)
- ಕನ್ನಡ ಸಾಹಿತ್ಯ, ಭಾಷೆ ಕುರಿತು ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಕಾರ್ಯಕ್ರಮಗಳು, ಕ್ರಿಯಾಯೋಜನೆಗಳನ್ನು ಹಮ್ಮಿಕೊಳ್ಳುವುದು.
- ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ದೃಷ್ಟಿಕೋನವನ್ನು ಬೆಳೆಸುವುದು.
- 21 ನೇ ಶತಮಾನದಲ್ಲಿ ಕನ್ನಡದ ವಿಕಾಸಕ್ಕೆ ಇರುವ ಅಡ್ಡಿ ಆತಂಕಗಳ ನಿವಾರಣೆಗೆ ಪ್ರಾಮಾಣಿಕ ಯತ್ನವನ್ನು ನಡೆಸುವುದು
- ವಿದ್ವಾಂಸರಿಂದ ವಿಶೇಷ ಉಪನ್ಯಾಸ ಏರ್ಪಡಿಸುವುದು, ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಜೊತೆ ಸಂವಾದ ಏರ್ಪಡಿಸುವುದು
- ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ನಾಯಕತ್ವ ಗುಣ ಬೆಳೆಯುವಂತೆ ಮಾಡುವುದು
- ಹಸ್ತಪ್ರತಿ ಸಂರಕ್ಷಣೆ / ಸರ್ಟಿಫಿಕೇಟ್ ಕೋರ್ಸ್ ನಡೆಸುವುದು
- ಜಾನಪದ ವಸ್ತು ಸಂಗ್ರಹಾಲಯ ಮತ್ತು ಬುಡಕಟ್ಟು ಅಧ್ಯಯನ ಹಾಗೂ ಬುಡಕಟ್ಟು ವಿಶ್ವಕೋಶ ಯೋಜನೆಯನ್ನು ಹಮ್ಮಿಕೊಳ್ಳುವುದು
- ಕನ್ನಡ ಸಂಶೋಧನೆ ಹಾಗೂ ಮಾಹಿತಿ ಕೇಂದ್ರದಲ್ಲಿ ಕನ್ನಡದ ಎಲ್ಲಾ ಮಾಹಿತಿ ಲಭ್ಯವಿರುವ ಹಾಗೇ ಅಂಕೀಕರಣ ಮಾಡುವುದು, ಭಾಷಾಂತರ ವಿಭಾಗ/ತರಬೇತಿ ಹಾಗೂ ಸರ್ಟಿಫಿಕೇಟ್ ಕೋರ್ಸ್
Course Offered: M.A. in Kannada View Sylabus
ಚಟುವಟಿಕೆಗಳು: ( Activities)
- ಡಿ.ವಿ.ಜಿ. ಬದುಕು-ಬರಹ-ಸಾಧನೆ ಉಪನ್ಯಾಸ ಮಾಲಿಕೆಯ ಮಂಕುತಿಮ್ಮನ ಕಗ್ಗ – ಗಮಕ ಕಾರ್ಯಕ್ರಮ, 30-11-2011. ವರದಿಯನ್ನು ಓದಿ
- ರಾಷ್ಟ್ರಮ್ಟದ ಕನ್ನಡ ಸಂಶೋಧನಾ ಕಮ್ಮಟ – 18 -11 ನವಂಬರ್ 2011. ವರದಿಯನ್ನು ಓದಿ
- ಡಿ.ವಿ.ಜಿ. ಬದುಕು-ಬರಹ-ಸಾಧನೆ ಉಪನ್ಯಾಸ ಮಾಲೆಯ ಉದ್ಘಾಟನೆ, 28-09-11. ವರದಿಯನ್ನು ಓದಿ
Faculty
![]() |
Dr.D V Paramashivamurthy Professor & Chairman Tumkur University |
![]() |
Dr.Nityanand B Shetty Associate Professor Tumkur University |
![]() |
Dr.Annamma Associate Professor Tumkur University |
![]() |
Dr.Shripad Bhat Assistant Professor Tumkur University |
![]() |
Dr.Geetha Assistant Professor Tumkur University |









